ಯುವವಾಣಿ .
ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳಲ್ಲಿ ವಿದ್ಯಾಭ್ಯಾಸಕ್ಕೆ ಇರುವ ಅವಕಾಶಗಳನ್ನು ಕುರಿತು ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಪಶು ಪಾಲನೆ ವಿಷಯ ತಜ್ಞರಾದ ಡಾಕ್ಟರ್ SC ಸುರೇಶ್ ಅವರೊಂದಿಗೆ ಸಂದರ್ಶನ .
Interviewed by P M Jagadish.
Date of Broadcast--19/05/2024
#CARRERS #agriculture #agriculturecarrers #jobsinagriculture